Friday, September 30, 2022

NAMBIGASTHANU KANNADA JESUS SONG LYRICS

Nambigasthanu Kannada Jesus Song Lyrics

"ಪಲ್ಲವಿ"
ನಂಬಿಗಸ್ತನು ಯೇಸು ಬಿಡಲಾರನು
ನಂಬಿದವರ ಕೈಯನು "2"
ಆರಾಧನೆ ನಿಮಗೆ ಆರಾಧನೆ, ಆರಾಧನೆ ನಿಮಗೆ

"ಚರಣ"
ದಾರಿ ತಪ್ಪಿ ಹೋದ ನನ್ನ
ಕೈ ಹಿಡಿದು ನೀ ಸಾಗಿದೆ "2"
ವ್ಯಾಧಿಯಿಂದಲೂ ಭೀತಿಯಿಂದಲೂ ಬಿಡಿಸಿದ ನನ್ ಯೇಸುವೇ "2"
ಆರಾಧನೆ ನಿಮಗೆ ಆರಾಧನೆ, ಆರಾಧನೆ ನಿಮಗೆ "2"

"ಚರಣ"

ಜೊತೆಗಾರನಾಗೆ ನಡೆದೆ
ಜೀವನವ ನಿ ಸಾಗಿದೆ "2"
ಎಲ್ಲೇ ಹೋದರು ಎಲ್ಲೇ ಇದ್ಧರು
ಜೊತೆಯಿರುವ ನನ್ ಯೇಸುವೇ "2"
ಆರಾಧನೆ ನಿಮಗೆ ಆರಾಧನೆ, ಆರಾಧನೆ ನಿಮಗೆ "2"

{ ನಂಬಿಗಸ್ತನು ಯೇಸು ಬಿಡಲಾರನು ನಂಬಿದವರ ಕೈಯನು}

ಆರಾಧನೆ ನಿಮಗೆ ಆರಾಧನೆ, ಆರಾಧನೆ ನಿಮಗೆ "2"

No comments: